ರಾಮಾಯಣದ ಕೊಂಡಿಗಳು
ರಾಮಾಯಣ ಮತ್ತು ಅದಕ್ಕೆ ಸಂಬಂಧಿಸದಂತೆ ಲೇಖನಗಳು ಅಂತರ್ಜಾಲದಲ್ಲಿ ಹೇರಳವಾಗಿ ಸಿಗುತ್ತವೆ.
- ವಾಲ್ಮೀಕಿ ರಾಮಾಯಣ - ಈ ಕೊಂಡಿಯಲ್ಲಿ ಶ್ಲೋಕಗಳು ಮತ್ತು ಇಂಗ್ಲಿಷ್ ಶಬ್ದಾರ್ಥ ಮತ್ತು ಇಂಗ್ಲಿಷ್ ಅನುವಾದಗಳಿವೆ.
- ಸ್ತೋತ್ರ ನಿಧಿ - ವಾಲ್ಮೀಕಿ ರಾಮಾಯಣದ ಶ್ಲೋಕಗಳು ಕನ್ನಡ, ತಮಿಳು, ತೆಲುಗು ಮತ್ತು ದೇವನಾಗರಿಯಲ್ಲಿ ಲಭ್ಯವಿದೆ.
- ವಿಕಿಪೀಡಿಯ - ವಿಕೀಪೀಡಿಯ ರಾಮಾಯಣ ಲೇಖನ - ಉಪಯುಕ್ತ ಲಿಂಕುಗಳಿವೆ.
- ರಿಸ್ಟಿನ್ ಡಾಟ್ ಕಾಮ್ - ಚಿತ್ರಗಳಲ್ಲಿ ರಾಮಾಯಣ.
- ಆರ್ಕೈವ್ ಡಾಟ್ ಓಆರ್ ಜಿ - ಇದರಲ್ಲಿ ಮೂಲ ಸಂಸ್ಕೃತ ಶ್ಲೋಕ ಮತ್ತು ಕನ್ನಡ ವ್ಯಾಖ್ಯಾನಗಳೊಂದಿಗೆ ಭಾರತ ಪ್ರಕಾಶನದ ರಾಮಾಯಣ ಪಿ.ಡಿ.ಎಫ್. ರೂಪದಲ್ಲಿ ಲಭ್ಯವಿದೆ.
ಇನ್ನು ನಿಮಗೆ ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನ ಓದಬೇಕೆಂದರೆ ಕನ್ನಡದೀವಿಗೆ ಯನ್ನು ಭೇಟಿ ಮಾಡಿ.
Comments
Post a Comment